Space ISRO offers KL Rahul a one way ticket to Mars for his Honeymoon <br />ಕೆ ಎಲ್ ರಾಹುಲ್ ನಿನ್ನೆ ಪಂದ್ಯದಲ್ಲೂ ಹೇಳಿಕೊಳ್ಳುವ ಪ್ರದರ್ಶನ ನೀಡಲಿಲ್ಲ, ಜೊತೆಗೆ ರೋಹಿತ್ ಶರ್ಮಾ ಇಶಾನ್ ಕಿಶನ್ ಬಿಟ್ಟು ರಾಹುಲ್ ಗೆ ಅವಕಾಶ ನೀಡಿದ್ದಕ್ಕಾಗಿ ನೆಟ್ಟಿಗರು ರಾಹುಲ್ ರನ್ನು ಟ್ರೋಲ್ ಮಾಡುತ್ತಿದ್ದಾರೆ. <br /> <br />#KLRahul #KLRahulTroll #isro <br />#IndiavsSriLanka #RohitSharma #ViratKohli